Alayavagi bandiruve song lyrics – ಆಲಯವಾಗಿ ಬಂದಿರುವೆ
Alayavagi bandiruve song lyrics – ಆಲಯವಾಗಿ ಬಂದಿರುವೆ
ಆಲಯವಾಗಿ ಬಂದಿರುವೆ
ಮಹಿಮೆಯ ವೈಭವದಿ ಅಲಂಕರಿಸು ||2||
ಆಸಾಧಾರಣವಾದ ಮಹಿಮೆ
ಈ ಆಲಯವನ್ನು ಕವಿಯಲಿ ||2||
ಮಹಿಮೆ ಮಹಿಮೆ ಯೇಸು ಆಪ್ಪಾ ನಿನ್ನ ಮಹಿಮೆ ||2||
ಈ ಆಲಯದ ವೈಭವವೂ ಹಿಂದಿನ ವೈಭವಕ್ಕಿಂತಲೂ ||2||
ಅದ್ಭುತವಾಗಿ ಅತಿಶಯವಾಗಿ ವಿಶೇಷವಾಗಿ ನಿನ್ನ
ಮಹಿಮೆಯಿಂದ ತುಂಬಿಕೊಂಡಿರುವುದು ||2||
ಆಸಾಧಾರಣವಾದ ಮಹಿಮೆ ||2||
ನಿರಂತರ ಸ್ತುತಿ ಹೊಂದುವ ಯೋಗ್ಯನು ನೀನೆ ಯೇಸುವೆ||2||
ಎಲ್ಲಾ ಮಹಿಮೆ ಎಲ್ಲಾ ಘನತೆ ಯೇಸುವೆ ನಿಮಗೆ
ಎಲ್ಲಾ ಮಾನ ಪ್ರಭಾವವು ಯೇಸುವೇ ನಿಮಗೆ ||2||
ಆಸಾಧಾರಣವಾದ ಮಹಿಮೆ ||2||
Alayavagi bandiruve song lyrics in english and chords
F. A#
ಆಲಯವಾಗಿ ಬಂದಿರುವೆ
Gm.
ಮಹಿಮೆಯ ವೈಭವದಿ
C. A#m
ಅಲಂಕರಿಸು
A#. Am. Dm
ಆಸಾಧಾರಣವಾದ ಮಹಿಮೆ
A#. Am.
ಈ ಆಲಯವನ್ನು ಕವಿಯli. 2
F. Am.
ಮಹಿಮೆ ಮಹಿಮೆ ಯೇಸು
Gm. A#m
ಆಪ್ಪಾ ನಿನ್ನ ಮಹಿme. 2
F. Am
ಈ ಆಲಯದ ವೈಭವವೂ
Gm. C
ಹಿಂದಿನ ವೈಭವಕ್ಕಿಂತಲೂ
Gm. D#
ಅದ್ಭುತವಾಗಿ ಅತಿಶಯವಾಗಿ
A#.
ವಿಶೇಷವಾಗಿ ನಿನ್ನ
Gm
ಮಹಿಮೆಯಿಂದ
C
ತುಂಬಿಕೊಂಡಿರುವುದು
F. Gm.
ನಿರಂತರ ಸ್ತುತಿ ಹೊಂದುವ
A# C
ಯೋಗ್ಯನು ನೀನೆ ಯೇsuve
Dm. A#
ಎಲ್ಲಾ ಮಹಿಮೆ ಎಲ್ಲಾ ಘನತೆ
Gm. C
ಯೇಶುವೆ ನಿಮಗೆ
Dm. A#
ಎಲ್ಲಾ ಮಾನ ಪ್ರಭಾವvu
Gm. C
ಯೇಸುವೇ ನಿಮಗೆ
F. A#
Alayavagi bandiruve
Gm.
mahimeya vaibhavadi
C. A#m
alankarisu ||2||
A#. Am
Asadharanavada
Dm
mahime
A#. Am
ee alayavannu kaviyali
||2||
F. Am.
mahime mahime Yesu
Gm. A#m
appa ninna mahime||2||
F. Am
Ee alayada vaibhavavu
Gm
hindina
C
vaibhavakkinthalu ||2||
Gm
Adbhutavaagi
D#
atishayavaagi
A#
visheshavaagi
Gm.
ninna mahimeyinda
C
tumbikondiruvudu ||2||
||Asadharanavada||
F.
Nirantara sthuthi
Gm. A#
honduva yogyanu
C
neene Yesuve
Dm. A#
Ella mahime ella
Gm. C
ghanate Yesuve nimge
Dm. A#
Ella mana prabhavavu
Gm. C
Yesuve nimge. ||2||
||Asadharanavada||