ಆರಾಧಿಪೆ ದೇವಾ ಆರಾಧಿಪೆ ನಿನ್ನ – Aaradhipe deva Aaradhipe
ಆರಾಧಿಪೆ ದೇವಾ ಆರಾಧಿಪೆ ನಿನ್ನ – Aaradhipe deva Aaradhipe
ಆರಾಧಿಪೆ ದೇವಾ ಆರಾಧಿಪೆ ನಿನ್ನ
ಸರ್ವ್ವ ಹೃದಯದಿಂ ಪೂರ್ಣ ಶಕ್ತಿಯಿಂ
ತನುಮನವ ಅರ್ಪಿಸಿ ಆರಾಧಿಪೆ
ಮನಬಿಚ್ಚಿ ಆರಾಧಿಪೆ ಯೇಸುವೇ
ಆರಾಧನೆ ಪ್ರಭುವೇ ಆರಾಧನೆ ನಿನಗೆ
ಆರಾಧನೆ, ಆರಾಧನೆ ಪ್ರೀತಿ ರೂಪನೆ ಆರಾಧನೆ
ಜೀವ ಕೊಟ್ಟ ಪ್ರಭುವೆ ನಾ ನಿನ್ನ ಆರಾಧಿಪೇ
ಈ ಸುಂದರ ಸೃಷ್ಟಿಯ ಸೇರಿ ಆರಾಧಿಪೆ
ಜೀವಕ್ಕೂ ಸಾವಿಗು ಒಡಯನೆ ನಾ ಆರಾಧಿಪೆ
ಸಂತೋಷದಲ್ಲಿಯು, ಸಂಕಟದಲ್ಲಿಯೂ ನಾ ಆರಾಧಿಪೆ
ಆರಾಧನೆ ಪ್ರಭುವೇ ಆರಾಧನೆ ನಿನಗೆ
ಆರಾಧನೆ, ಆರಾಧನೆ ಪ್ರೀತಿ ರೂಪನೆ ಆರಾಧನೆ
ತಂದೆ-ತಾಯಿ, ಬಂದು-ಬಳಗ ಸೇರಿ ನಾ ಆರಾಧಿಪೆ
ಸಿರಿಸಂಪತ್ತು, ಬಡತನ ನೆನೆದು ನಾ ಆರಾಧಿಪೆ
ದೇವಾ ನೀ ನೀಡಿದ ಪ್ರತಿಭೆಯ ನೆನೆದು ಆರಾಧಿಪೆ
ಪ್ರೀತಿರೂಪನೆ, ಯೇಸು ಕರ್ತನೆ ನಿನಗೆ ಆರಾಧನೆ
ಆರಾಧನೆ ಪ್ರಭುವೇ ಆರಾಧನೆ ನಿನಗೆ
ಆರಾಧನೆ, ಆರಾಧನೆ ಪ್ರೀತಿ ರೂಪನೆ ಆರಾಧನೆ