NEE PARISHUDDA
1. AARADHANE IMMANUVELA (2)
NANNA JOTHEYALLI IRUVAVANE
NAMMA MADHYADHALLI VAASISUVAVANE
CHO: NEE PARISHUDDA
NEE PARISHUDDA
IMMANUVELANE (2)
2. EL-OLAM DEVANAE AARADHANE
NIRANTHARA DEVANAE AARADHANE
NITHYA DEVANU NEENE
MAHA-PARISHUDDA RAJA NEENE
CHO: NEE PARISHUDDA
NEE PARISHUDDA
EL-OLAM DEVANE (2)
3. EL-SHADAI DEVANE AARADHANE
SARVASHAKTHANE AARADHANE
NEE – SARVA SRUSHTI KARTHANE
SARVA-LOKAVANNU AHLUVAVANE
CHO: NEE PARISHUDDA
NEE PARISHUDDA
EL-SHADDAI DEVANE (2)
ಆರಾಧನೆ ಇಮ್ಮಾನುವೇಲಾ ||೪||
ನಮ್ಮ ಜೊತೆಯಲ್ಲಿ ಇರುವವನೇ
ನಮ್ಮ ಮಧ್ಯದಲ್ಲಿ ವಾಸಿಸುವವನೇ ||೨||
ನೀ ಪರಿಶುದ್ಧ ನೀ ಪರಿಶುದ್ಧ ಇಮ್ಮಾನುವೇಲನೆ ||೨||
ಎಲ್-ಓಲಾಂ ದೇವನೆ ಆರಾಧನೆ
ನಿರಂತರ ದೇವನೆ ಆರಾಧನೆ ||೨||
ನಿತ್ಯ ದೇವನು ನೀನೇ
ಮಹಾ ಪರಿಶುದ್ಧ ರಾಜ ನೀನೇ ||೨||
ನೀ ಪರಿಶುದ್ಧ ನೀ ಪರಿಶುದ್ಧ ಎಲ್-ಓಲಾಂ ದೇವನೆ ||೨||
ಎಲ್-ಷಡಾಯ್ ದೇವನೆ ಆರಾಧನೆ
ಸರ್ವಶಕ್ತನೇ ಆರಾಧನೆ ||೨||
ನೀ ಸರ್ವ ಸೃಷ್ಟಿ ಕರ್ತನೇ
ಸರ್ವ ಲೋಕವನ್ನು ಆಳ್ವವನೇ ||೨||
ನೀ ಪರಿಶುದ್ಧ ನೀ ಪರಿಶುದ್ಧ ಎಲ್-ಷಡಾಯ್ ದೇವನೆ ||೨||
ಆರಾಧನೆ ಇಮ್ಮಾನುವೇಲಾ ||೪||
ನಮ್ಮ ಜೊತೆಯಲ್ಲಿ ಇರುವವನೇ
ನಮ್ಮ ಮಧ್ಯದಲ್ಲಿ ವಾಸಿಸುವವನೇ ||೨||
ನೀ ಪರಿಶುದ್ಧ ನೀ ಪರಿಶುದ್ಧ ಇಮ್ಮಾನುವೇಲನೆ ||೨||