Karthanige Kaaivavaru – Lyrics

Deal Score+35
Deal Score+35

Karthanige Kaaivavaru
Avamaana Hondharu
Nijavaagi Anthya Untu
Nin nambike Vyarthavaagadhu

Kaayuthiruve Kaayuthiruve
Adbhuthava Hondhalu

Thakka Kaaladalli
Darshnava Neraverisuva
Sulladadhu Neravervadhu
Thadavaadharu Na Kaayuthiruve

Ellavannu Kaledhukondaru
Sambhandhavu Agalidharu
Karedhaathanu Nambigasthanu
Sukha Jeevana Baramaaduvanu

Bidugade Kaanalu
Monakalalle Kaayuve
Bala Hondhuve Eddheluve
Haddhinanthe Na Haaruve

ಕರ್ತನಿಗೆ ಕಾಯುವವರು ಅವಮಾನ ಹೊಂದರು
ನಿಜವಾಗಿ ಅಂತ್ಯ ಉಂಟು ನಿನ್ನ ನಂಬಿಕೆ ವ್ಯರ್ಥ ವಾಗದು
ಕಾಯುತಿರುವೆ, ಕಾಯುತಿರುವೆ
ಅದ್ಭುತವ ಹೊಂದಲು ಕಾಯುತಿರುವೆ

ತಕ್ಕ ಕಾಲದಲ್ಲಿ ದರ್ಶನವ ನೆರವೇರಿಸುವ
ಸುಳ್ಳಾಗದು ನೆರವೇರವದು ತಡವಾದರೂ ನಾ ಕಾಯುತಿರುವೆ

ಎಲ್ಲವನ್ನು ಕಳೆದುಕೊಂಡರು, ಸಂಬಂಧವು ಅಗಲಿದರು
ಕರೆದಾತನು ನಂಬಿಗಸ್ತನು, ಸುಖ ಜೀವನ ಬರಮಾಡುವನು

ಬಿಡುಗಡೆ ಕಾಣಲು ಮೊಣಕಾಲೆಲ್ಲೇ ಕಾಯುವೆ
ಬಲ ಹೊಂದುವೆ, ಎದ್ದೇಳುವೇ ಹದ್ದಿನಂತೆ ನಾ ಹಾರುವೆ

christians
We will be happy to hear your thoughts

      Leave a reply

      Tamil Christians songs book
      Logo