Rakshakanu Janisidanu Kannada Christmas song lyrics – ರಕ್ಷಕನು ರಕ್ಷಕನು ರಕ್ಷಕನಿಂದು

Deal Score0
Deal Score0

Rakshakanu Janisidanu Kannada Christmas song lyrics – ರಕ್ಷಕನು ರಕ್ಷಕನು ರಕ್ಷಕನಿಂದು

||ಪಲ್ಲವಿ||
ರಕ್ಷಕನು ರಕ್ಷಕನು ರಕ್ಷಕನಿಂದು ಜನಿಸಿದನು -೨
ದೇವಾದಿದೇವನು ರಾಜಾಧಿರಾಜನು ಮಾನವ ರೂಪವ ತಾಳಿದನು -೨ ರಕ್ಷಕನು ರಕ್ಷಕನು…

||ಚರಣಗಳು||

  1. ಪರಮೋನ್ನತನಾದ ಯೇಸುವು ಮಾನವನಾಗಿಹನು -೨
    ನಮ್ಮನ್ನು ಪಾಪದಿ ಬಿಡಿಸಲು ಯೇಸುವು ಗೊದಲಿಯೊಳ್ ಕೂಸಾಗಿ ಜನಿಸಿದನು-೨ ರಕ್ಷಕನು ರಕ್ಷಕನು…
  2. ಹರುಷದಿ ಸ್ತೋತ್ರವ ಮಾಡಿರಿ ರಾಜಾಧಿರಾಜನಿಗೆ -೨
    ಪರಲೋಕದಲ್ಲಿ ದೇವಗೆ ಮಹಿಮೆ ಭೂಲೋಕದಲ್ಲಿ ಸಂತೋಷವು -೨ ರಕ್ಷಕನು ರಕ್ಷಕನು

Song Scale : E maj

    Jeba
        Tamil Christians songs book
        Logo