Hegendu Varnisali Kannada Christian song lyrics – ಹೇಗೆಂದು ವರ್ಣಿಸ

Deal Score0
Deal Score0

Hegendu Varnisali Kannada Christian song lyrics – ಹೇಗೆಂದು ವರ್ಣಿಸ

ಹೇಗೆಂದು ವರ್ಣಿಸಲೀ ಯೇಸಯ್ಯಾ ನಿನ್ ಪ್ರೀತಿಗೆ ಹೇಗೆಂದು ವರ್ಣಿಸಲೀ ||2|| ಸ್ತುತಿ ಮಾಡಿ ಆರಾಧಿಸುವೇ ಸ್ತೋತ್ರ ಹೇಳಿ ಘನ ಪಡಿಸುವೆ||2||
ಯೇಸಯ್ಯಾ ಯೇಸಯ್ಯಾ ಯೇಸಯ್ಯಾ||3||

  1. ಪಾಪದಲ್ಲಿ ಸತ್ತಂತ ನನ್ನ ಕ್ರಿಸ್ತನಲ್ಲಿ ಬದುಕಿಸಿದೇ ||2|| ಪಾತಳವೇ ನಿನ್ನ ಜಯವಲ್ಲಿ ಮರಣವೇ ನಿನ್ನ ಕೊಂಡಿಯಲ್ಲಿ||2||
  2. ದೇವಕುಮಾರನ ಧ್ವನಿ ಕೇಳವರೂ ಸತ್ತರೂ ಬದುಕುವರೂ||2||
    ಪಾತಾಳವೇ ನಿನ್ನ ಜಯವೆಲ್ಲಿ ಮರಣವೇ ನಿನ್ನ ಕೊಂಡಿಯಲ್ಲಿ||2||
  3. ಕ್ರಿಸ್ತನಲ್ಲಿ ಜೀವಿಸುವೆ
    ಮರಣವ ಜಯಿಸಿರುವೆ||2||
    ಪಾತಾಳವೇ ನಿನ್ನ ಜಯವಲ್ಲಿ ಮರಣವೇ ನಿನ್ನ ಕೊಂಡಿಯಲ್ಲಿ||2||
  4. ಮರಣಕ್ಕೆ ಮರಣ ಬರುವುದು
    [ಕ್ರಿಸ್ತನ ಮಕ್ಕಳಿಗೆ ಮಹಿಮೆಬರುವುದು||2|| ಪಾತಾಳವೇ ನಿನ್ನ ಜಯವಲ್ಲಿ ಮರಣವೇ ನಿನ್ನ ಕೊಂಡಿಯಲ್ಲಿ||2||
    Jeba
        Tamil Christians songs book
        Logo