Ninna Bitre Yaru Illa Yesayya song lyrics – ನಿನ್ನ ಬಿಟ್ರೆ ಯಾರು ಇಲ್ಲ ಯೇಸಯ್ಯ
Ninna Bitre Yaru Illa Yesayya song lyrics – ನಿನ್ನ ಬಿಟ್ರೆ ಯಾರು ಇಲ್ಲ ಯೇಸಯ್ಯ
ಕನ್ನಡ
ನಿನ್ನ ಬಿಟ್ರೆ ಯಾರು ಇಲ್ಲ ಯೇಸಯ್ಯ
ನಿನ್ನ ಹಾಗೆ ಯಾರು ಇಲ್ಲ ಯೇಸಯ್ಯ -2
ನೀನೆ ಸಾಕು ನನಗೆ
ನೀನೆ ಸಾಕು ನನಗೆ
ನೀನೆ ಸಾಕು, ನೀನೆ ಸಾಕು
ನೀನೆ ಸಾಕು ನನಗೆ -2
1.ಅಬ್ರಹಾಂಮನ್ ದೇವರು ನೀನೇನಯ್ಯ
ಇಸಾಕನ್ ದೇವರು ನೀನೇನಯ್ಯ
ಯಾಕೋಬನ ದೇವರು ನೀನೇನಯ್ಯ
ಇಂದು ನನ್ನ ದೇವರು ನೀನೇನಯ್ಯ -2
ನನ್ನ ಕಷ್ಟಾರ್ಜಿತವು ದೋಚಲ್ಪಟ್ಟರು
ನನ್ ತಲೆ ಎತ್ತುವವನು ನೀನೇನಯ್ಯ -2 ||ನೀನೆ ಸಾಕು ನನಗೆ ||
2.ಫರೋಹನ ಸೈನ್ಯವೇ ಹಿಂದಟ್ಟಿದರು
ಕೆಂಪು ಸಮುದ್ರವೇ ಅಡ್ಡ ನಿಂತರು
ದಾರಿ ತೋರೋ ದೈವವು ನೀನಿರಲು
ಕಾನನಿನ ಪಯಣಕೆ ತಡೆ ಇಲ್ಲಯ್ಯ -2
ಹಸಿರನೆ ಹುಲ್ಲಲಿ ತಂಗಿಸುವೆ ನೀ
ಶುಭವು ಕೃಪೆಯೂ ನನ್ನ ಹಿಂಬಾಲಿಸ್ವವು -2 ||ನೀನೆ ಸಾಕು ನನಗೆ ||
3.ಕೊರಾಹಿಯರೇ ನನಗೆ ಎದುರಾದರೂ
ನನ್ ಜನ ನನ್ನ ಮೇಲೆ ಗುಣುಗುಟ್ಟಿದರು
ಪ್ರೀತಿಸುವ ಸಭೆಯೇ ನನ್ನ ದ್ವೇಶಿಸಿದರು
ಪ್ರೀತಿಸೋ ನೀನಿರಲು ಚಿಂತೆ ಇಲ್ಲಯ್ಯ -2
ನನ್ ಕೋಲು ಚಿಗುರುವಂತೆ ಮಾಡುವೆ ನೀನು
ನನ್ನ ಕರೆದ ನೀನು ನಂಬಿಗಸ್ತನು -2 ||ನೀನೆ ಸಾಕು ನನಗೆ ||
Ninna Bitre Yaru Illa Yesayya song lyrics in english
NINNA BITRE YARU ILLA YESAYYA
NINNA HAGE YARU ILLA YESAYYA -2
NEENE SAAKU NANAGE
NEENE SAAKU NANAGE
NEENE SAAKU, NEENE SAAKU, NEENE SAAKU NANAGE-2
1.ABRAHAMAN DEVARU NEENENAYYA
ESAACANA DEVARU NEENENAYYA
YAKOBANA DEVARU NEENENAYYA
INDU NANNA DEVARU NEENENAYYA -2
NANNA KASTARJEETHAVU DOCHALPATTARU NAN TALE YETTUVAVANU NEENENAYYA -2
NEENE SAAKU NANAGE
2.PHAROHANA SAINYAVE HINDATTIDARU
KEMPU SAMUDRAVE ADDA NINTARU
DAARI THORO DAIVAVU NEENIRALU
KAANANINA PAYANAKE THADE ILLAYYA-2
HASIRANE HULLALI THANGISUVE NEE
SHUBHAVU KRUPEYU NANNA HIMBAALISVAVU-2 -NEENE SAAKU NANAGE
3.KHORAHIYARE NANAGE
YEDHURAADHARU
NAN JANA NANNA MELE GUNUGUTTIDARU
PREETISUVA SABHEYE NANNA DHVESHISIDHARU
PEETHISO NEENIRALU CHINTHE ILLAYYA-2
NAN KOOLU CHIGURUVANTE MADUVE NEENU
NANNA KAREDHA NEENU NAMBIGASTHANU-2 -NEENE SAAKU NANAGE