Hosa Krupeya – ಹೊಸ ಕೃಪೆಯ ದಿನ ದಿನ ತಂದು
Hosa Krupeya – ಹೊಸ ಕೃಪೆಯ ದಿನ ದಿನ ತಂದು
ಹೊಸ ಕೃಪೆಯ ದಿನ ದಿನ ತಂದು
ನನ್ನ ನಡೆಸಿ ಸಾಗ್ವವನೇ
ಅನುದಿನವು ನಿನ್ನ್ ಕರ ಚಾಚಿ
ನನ್ನ ಆಶೀರ್ವಾದಿಸ್ವವನೇ
ನನ್ನೇಸುವೇ ನಿನ್ನ ಸ್ವಂತವಾಗಿಸಿದ್ದು
ನನ್ನ್ ಭಾಗ್ಯವೇ
ಇದಕ್ಕಿಂಥ ಮೇಲಾದದ್ದೇನು ಬೇರೇನು ಇಲ್ಲವೆ
ಸರಿಯಾದ ಮಾರ್ಗದಿ ನಡೆಸಿದೆ
ನೀತಿಯ ಹಾದಿಯೊಳ್ ನಡೆಸಿದೆ
ಕಾರ್ಯವೆಲ್ಲಾ ಸಾಧಿಸಿ
ಕಣ್ಮಣಿಯಂತೆ ಕಾದಿರುವೆ
ಪಾದವು ಜಾರಿದ ವೇಳೆಯೊಳ್
ಕದಲಾದೆ ಕರಚಾಚಿ ವಹಿಸಿದೆ
ಭಾರವೆಲ್ಲ ನೀಗಿಸಿ
ಹಾಡಿ ನಲಿಯುವಂತೆ ಮಾಡಿದೆ.