Kambaniya Oresi – ಕಂಬನಿಯ ಒರೆಸಿ
Kambaniya Oresi – ಕಂಬನಿಯ ಒರೆಸಿ Lyrics:|| ಕರುಣಾಮಯನಾದ ಓ ನನ್ನ ದೇವಾಕಲ್ವಾರಿಯಲ್ಲಿ ನೀಡಿದೆ ನಿನ್ನ ಜೀವಕಂಬನಿಯ ಒರಸಿ ಓ ಧೀನ ಬಂದುನಿನ್ನನೇ ನನ್ನಗೆ ಆರ್ಪಿಸಿದೆ|| ||ಆರಾಧನೆ, ನಿಮಗಾರಾಧನೆ|| (2) ||ಪಾಪವ ಕ್ಷಮಿಸಿದೆಶಾಪವ ನೀಗಿಸಿದೆ ಓ ನನ್ನ ದೇವಾಕಲ್ವಾರಿಯ ಶಿಲುಬೆಯಲ್ಲಿನೀಡಿದೆ ನಿನ್ನ ಜೀವ|| (2) ||ಆರಾಧನೆ, ನಿಮಗಾರಾಧನೆ|| (2) ||ತಂದೆಯ ಪ್ರೀತಿಯತಾಯಿಯ ಮಮತೆತೂರಿದೆ ನನ್ನ ದೇವಾಯೇಸುವಿನ ರಕ್ತದಿಂದಲೇಹೊಂದಿದೆ ನಿತ್ಯಜೀವ|| (2) ||ಆರಾಧನೆ, ನಿಮಗಾರಾಧನೆ|| (2)