Karthane Ninna Ashirwadhavu -ಕರ್ತನೇ ನಿನ್ನ ಆಶೀರ್ವಾದವು ನಿನ್ನ
Kannada Lyrics : ಪಲ್ಲವಿ:- ಕರ್ತನೇ ನಿನ್ನ ಆಶೀರ್ವಾದವು ನಿನ್ನ ಜನರ ಮೇಲೆ ಇರಲಿನಿನ್ನ ಕೃಪೆಯ ನಿಮಿತ್ತವೇ ನಿನ್ನ ಜನರನ್ನು ರಕ್ಷಿಸು ||2|| ಅ.ಪ:- ನಮ್ಮ ಕರ್ತನೇ ನಿಮಗೆ… ಆರಾಧನೆನಮ್ಮ ರಾಜನೇ ನಿನಗೆ… ಆರಾಧನೆ ||2|| 1. ನಮ್ಮ ಕಷ್ಟದ ಸಮಯದಿ – ನಮ್ಮ ಕೈಯೀಡಿಯುವ ಕರ್ತನೇನಮ್ಮ ದುಃಖದ ಸಮಯದಿ – ನಮ್ಮ ಕಣ್ಣೀರ ಒರೆಸುವಾತನೇ ||2|| ನಿನ್ನ ಸಮ್ಮುಖದಲ್ಲಿ ಪರಿಪೂರ್ಣ ಸಂತೋಷನಿನ್ನ ಬಲಗೈಯಲ್ಲಿ ಶಾಶ್ವತ ಸೌಭಾಗ್ಯವು ||2||||ನಮ್ಮ ಕರ್ತನೇ|| 2. ನಮ್ಮ ಶತ್ರುಗಳಿಂದ – ನಮ್ಮನ್ನು […]
Karthane Ninna Ashirwadhavu -ಕರ್ತನೇ ನಿನ್ನ ಆಶೀರ್ವಾದವು ನಿನ್ನ Read More »