Aradhisuve ninna – ಆರಾಧಿಸುವೆ ನಿನ್ನ
Aradhisuve ninna – ಆರಾಧಿಸುವೆ ನಿನ್ನ ಕರಗಳನ್ನೆತ್ತಿ ಪೂರ್ಣ ಹೃದಯದಿಂದ ನಿತ್ಯವೂ ಆರಾಧಿಸುವೆಮೊಣಕಾಲೂರಿ ನಿನ್ನ ಶ್ರೇಷ್ಠ ನಾಮವ ಎಂದೆಂದಿಗೂಆರಾಧಿಸುವೇ /2/ಆರಾಧಿಸುವೆ ನಿನ್ನ ಆರಾಧಿಸುವೇ ನಿನ್ನ ಆರಾಧಿಸುವೆ ನಿನ್ನ ಯೇಸುವೆ,ಸ್ತುತಿಗೆ ಯೋಗ್ಯನು ನೀನೇ ಮಹಿಮೆಗೆ ಪಾತ್ರನು ನೀನೇನನ್ನಯ ಕರ್ತನೆ ಯೇಸುವೇ. //ಕರಗಳ// 1. ಪಾಪವಿಲ್ಲದ ನೀನು ಪಾಪದಿಂದ ನನ್ನ ಬಿಡಿಸಲುದಂಡನೆಯ ಹೊತ್ತುಕೊಂಡೇ, ಮಗನಾಗಿ ಮಾಡಿಕೊಂಡೆ.//2//ನಿನ್ ಪ್ರತಿರಕ್ತ ಕಣದಲ್ಲೂ ನನ್ ರೂಪ ಇರಿಸಿರುವೆನಿನ್ ಜೀವದಲ್ಲೇ ನನ್ನ ಹುದುಗಿಸಿದೆ. //2// 2. ಕಣ್ಣೀರ ಸಮಯದಲ್ಲಿ ಕಣ್ಣೀರ ಒರೆಸಿರುವೆಯಾರು ಇಲ್ಲ ಅನ್ನಿಸುವಾಗ ಕದಲದೇ […]