ಆರಾಧಿಸುವೆನು ಆತ್ಮದಿ ಸತ್ಯದಿ -Aaradisuvenu
ಆರಾಧಿಸುವೆನು ಆತ್ಮದಿ ಸತ್ಯದಿ ಕೀರ್ತಿಸುವೆನುಹೃದಯಾಂತರಾಳದಿ ನಿನ್ನನ್ನೇ ನನ್ ದೇವ ನಿನ್ನನ್ನೆ ನನ್ ದೇವಾ ನಿನ್ನನ್ನೇ ನಾನರಾಧಿಸುವೆನು ನಿನ್ನನ್ನೇ ಯೇಸಯ್ಯ ನಿನ್ನನ್ನೇ ಯೇಸಯ್ಯ ನಿನ್ನನ್ನೇ ನಾನರಾಧಿಸುವೆನು 1. ದಾಸತ್ವದಿಂದ ಬಿಡಿಸಿರುವೆ ನನ್ ಪಕ್ಷದಿ ಇರುವ ನೀನು ರೋಷವುಳ್ಳ ದೇವರು//2//ವಿಶ್ರಾಂತಿ ದಿನವನ್ನು ಪರಿಶುದ್ಧ ಹೃದಯದಿ ಆಚರಿಸುವೆ ದೀರ್ಘಾಯುಷ್ಯು ಹೊಂದಲು ತಂದೆ-ತಾಯಿಯ ಸನ್ಮಾನಿಸುವೆ //2// 2. ದೇವರನಾಮವನ್ನು ಅಯೋಗ್ಯ ಕಾರ್ಯಕ್ಕೆ ನುಡಿಯಲಾರೆನು ಆತನ ಪ್ರೀತಿಗೆ ಪಾತ್ರನಾಗಿ ನಾ ಜೀವಿಸುವೆ /2/ ನರಹತ್ಯ ವ್ಯಭಿಚಾರವನು ಕಳ್ಳತನವನ್ನು ಮಾಡಲಾರೆನುಸುಳ್ಳು ಸಾಕ್ಷಿಯ ಹೇಳದೆ ಪರರ ಸೊತ್ತು […]