Prakash Halmidi

Prarthisalu naan iruvenu

Prarthisalu naan iruvenuOdakinalli na nilluvenu -2Prarthane nan usiragaliPrarthane nan jeevavaagali -2 1.Raathriya ondondu jaavadalliNan karagala yethi na prarthisuve -2Hasiveinda naraluva janaraRakshisu nan yesayya -2’’prarthane nan usiragali”.. 2.Beleyu herala heralavuBeleya yajamaana beduvevu -2Kelasadavara ebbisayaNinnaya rajyava kattalendu -2“Prarthane nan usiragali”.. 3.shirassu jalavaagi maarpadaliNan kangalu kannerana buggeyagali -2Narakakke hoguva janaraRakshisu nan yesayya-2“Prarthane nan usiragali”..

Prarthisalu naan iruvenu Read More »

Indigu endendigu -ಇಂದಿಗೂ ಎಂದೆಂದಿಗೂ

Indigu endendigu -ಇಂದಿಗೂ ಎಂದೆಂದಿಗೂ Indigu endendiguBadalaagada nan yesuvu (2) Badalaagilla badalaagillaPunaruthanada ninna mahime (2) Yesayya stutisuveNinnanne aaradisuve (2) 1. Andu Elrohiyaagi ellavannu nodidanteIndigu nanna nodutiiruveAndu ebineezar aagi ellariguu sahaaya neene indigu nanna sahaaya neene 2. Andu yehovanaagi nityavu iruvaataneIndiguu nanna jotheyalliruveAndu Kristha yesuvaagi maranavanne gedhiruve indiguu Jeevisuva Deva Neene Badalaagada ninna mahimeIndiguu haage eruvudallave (2)

Indigu endendigu -ಇಂದಿಗೂ ಎಂದೆಂದಿಗೂ Read More »

Araadhisuvenu Ninna – ಆರಾಧಿಸುವೆನು

ಆರಾಧಿಸುವೆನು ನಿನ್ನ ನನ್ನನ್ನು ಉದ್ಧರಿಸುವವರು ನೀವೇ ನನ್ನ ತಲೆಗೆ ಎಂದಿಗೂ ಗೌರವವು ನೀವೇ ಯೇಸುವೆ ನಿನ್ನನ್ನಾರಾಧಿಸುವೆ 1. ಲೋಕದಲ್ಲಿ ಅಲೆಯುತ್ತಿದ್ದೆ ನೀನೇ ನನ್ನ ಹುಡುಕಿ ಬಂದೆ ನಿನ್ನ ಪ್ರೀತಿ ಶ್ರೇಷ್ಠವಲ್ಲವೇ ಅವಮಾನದಿಂದ ನಾನು ಬೀಳದಂತೆ ಕಾಯುತ್ತಿರುವೆ ನಿನ್ನ ಕೃಪೆ ಶ್ರೇಷ್ಠವಲ್ಲವೇ ನನ್ನ ಜೀವಮಾನವೆಲ್ಲ ನಿನ್ನ ಸ್ತುತಿಸುತ್ತಲಿರುವೆ ನಿನ್ನ ನಾಮ ಮೇಲೆತ್ತುವೆನನ್ನ ಉಸಿರಿರುವರೆಗೂ ನಿನ್ನ ಸ್ತುತಿಸುತ್ತಲಿರುವೆ ನಿನ್ನ ನಾಮ ಮೇಲೆತ್ತುವೆ 2. ನೊಂದು ಒಡೆದ ಹೃದಯವನ್ನು ಪ್ರತಿ ದಿನವೂ ಕಟ್ಟುತ್ತಿರುವೆ ಒಳ್ಳೆಯ ಸಮಾರ್ಯನು ನೀನೇ ಹುಸುಬಿನಲ್ಲಿ ನಿಂತ ನನ್ನ

Araadhisuvenu Ninna – ಆರಾಧಿಸುವೆನು Read More »

Appa nin karadalli nanu jedi mannagiruvaga -ಅಪ್ಪಾ ನಿನ್ ಕರದಲ್ಲಿ ನಾನು

F. Dm. C ಅಪ್ಪಾ ನಿನ್ ಕರದಲ್ಲಿ ನಾನು Gm. Fಜೇಡಿ ಮಣ್ಣಾಗಿರುವಾಗDm. Cಆ ಜೇಡಿ ಮಣ್ಣಲ್ಲಿ ನೀನು Gm. Fಒಳ್ಳೆ ಪಾತ್ರೆಯ ಮಾಡಿರುವೆ ಅಯ್ಯಾF. Bbನನ್ನ ಕರಗಳ ತಟ್ಟಿ ತಟ್ಟಿ ಆರಾಧಿಪೆGm. C. Fಆರಾಧಿಪೆ ನಿನ್ನನ್ನಾರಾಧಿಪೆ F. Bbಆರಾಧನೆ ನನ್ ಯೇಸಯ್ಯಾ Gm. C. Fಕೊಂಡಾಡುವೆ ನನ್ ಯೇಸಯ್ಯಾ F. Gm1. ಕಟ್ಟಲ್ಪಟ್ಟ ಕತ್ತೆಯಾದ ನನ್ನ C. Fಬಿಡಿಸಿ ಕರೆದಿರುವೆ ನೀನು Dm. Gmನಿನ್ನನ್ನು ಹೊತ್ತು ಸಾಗುವಂತೆC. Fನನ್ನನ್ನು ಉಪಯೋಗಿಸಿರುವೆ 2. ತಪ್ಪಿ ಹೋದ ಮಗನಂತಿದ್ದೆಎಲ್ಲವನ್ನೂ

Appa nin karadalli nanu jedi mannagiruvaga -ಅಪ್ಪಾ ನಿನ್ ಕರದಲ್ಲಿ ನಾನು Read More »

Ujjeevana Aarambavu – ಉಜ್ಜೀವನ ಆರಂಭವು

Lyrics with Chords Am. F. Dmಉಜ್ಜೀವನ ಆರಂಭವು ನನ್ನಿಂದEಉಂಟಾಗಲಿAm. Fಮಾರ್ಪಡಲಿ ನನ್ನ ಜೀವಿತವು ನನ್G. AmಯೇಸುವಿಗಾಗಿAm. C. Fಮಾರ್ಪಡಲಿ ನನ್ನ ಜೀವಿತವುG. Fಉಜ್ಜೀವನಕ್ಕಾಗಿAm. Fಅಗ್ನಿಯ ಆತ್ಮನು ಇಳಿಯಲಯ್ಯG. E. Amನನ್ನಲ್ಲಿ ಉಜ್ಜೀವನ ಬರಲಿ ಅಯ್ಯAm. Fಪರಿಶುದ್ದ ಆತ್ಮನು ಚಲಿಸಲಯ್ಯG. Eದೇಶಕ್ಕೆ ಉಜ್ಜೀವನ ಬರಲಿ ಅಯ್ಯAm. Fಹೊಂದುವೆ ಹೊಂದುವೆ ಅಭಿಷೇಕG. Amಉಜ್ಜೀವನಕ್ಕಾಗಿ Am. C G 1. ಪ್ರವಾದನ ಅಭಿಷೇಕ ಇಂದು ನಾAmಹೊಂದುವೆ C. G. Dmರೋಗ ಗುಣಪಡಿಸುವ ಅಧಿಕಾರEನಾ ಹೊಂದುವೆAm. Fಈ ಲೋಕದ ಅಧಿಕಾರಕ್ಕಿಂತ ನನ್Dm.

Ujjeevana Aarambavu – ಉಜ್ಜೀವನ ಆರಂಭವು Read More »

Yesuve stuthisuve ninnanne manasaare -ಯೇಸುವೆ ಸ್ತುತಿಸುವೆ

Kannada Lyrics With Chords A#m F# ಯೇಸುವೆ ಸ್ತುತಿಸುವೆ G# F#ನಿನ್ನನ್ನೇ ಮನಸಾರೆF# G# Fಮನಸಾರೆ….. ಮನಸಾರೆF# G#ಮನಸಾರೆ ಸ್ತುತಿಸುವೆ F#ಮನಸಾರೆ A#m C#1. ನನ್ನ ಪಾಪಕ್ಕಾಗಿ ಶಿಲುಬೆಯ ನೀ ಹೊತ್ತೆG# F# ನನ್ನ ದ್ರೋಹಕ್ಕಾಗಿ ಪ್ರಾಣವA#mನೀಡಿದೆF# G#ಈ ಪ್ರೀತಿಗಾಗಿ ಈ ತ್ಯಾಗಕ್ಕಾಗಿD#m Fಆರಾಧಿಸುವೆ ಮನಸಾರೆನಿನ್ನನ್ನೇ 2. ನೀ ನಡೆಸುವ ರೀತಿ ಜ್ಞಾನಕ್ಕೆ ನಿಲುಕದು ನೀ ತೋರಿಸುವಾ ಪ್ರೀತಿ ಕಣ್ಮಣಿಯ ರೀತಿಸ್ತುತಿಸುವೆನು ಹೋಗಳುವೆನುಗನಪಡಿಸುವೆ ಮನಸಾರೆ ನಿನ್ನನ್ನ English Lyrics: Yesuve stuthisuve ninnanne manasaareHrudaya tumbi

Yesuve stuthisuve ninnanne manasaare -ಯೇಸುವೆ ಸ್ತುತಿಸುವೆ Read More »

Ninage Neene Saati -ಮಹಿಮೆಗೆ ಯೋಗ್ಯನು ನೀನೇ

Kannada lyrics————————- ಮಹಿಮೆಗೆ ಯೋಗ್ಯನು ನೀನೇನಾ ಮಾಡುವ ಸ್ತೋತ್ರಕ್ಕೆ ಪಾತ್ರನು ನೀನೇನನ್ನ ಸ್ತುತಿಗೆ ಅತಿಥಿಯು ನೀನೇಆರಾಧನೆಗೆ ಶ್ರೇಷ್ಠನು ನೀನೇ ಹಲ್ಲೆಲೂ… ಹಲ್ಲೆಲೂಯ //4// 1. ಬಾಯಿ ಮಾತಲ್ಲಿ ಸೂರ್ಯ-ಚಂದ್ರರ ಸೃಷ್ಟಿಸಿದ ಕರ್ತನೇನಿನ್ನ ಬಿಟ್ಟರೆ ಸೃಷ್ಟಿ ಕರ್ತರಿಲ್ಲಸೃಷ್ಟಿಗಳ ಅಧಿಕಾರವ ತನ್ನ ವಶ ಮಾಡಿ ಕೊಂಡೆನಿನಗೆ ನೀನೊಬ್ಬನೇ ಸಾಟಿಯು ಹಲ್ಲೆಲೂ… ಹಲ್ಲೆಲೂಯ //4// 2. ಯೇಸುವೆ ನಿನ್ನ ನಾಮವ ವರ್ಣಿಸಲು ಸಾಧ್ಯವೇ ನನ್ನ ಭಾಷೆಯಲ್ಲಿ ಇಲ್ಲ ಅಂತ ಪದವುನಿನ್ನ ಪ್ರೀತಿಯ ಅಳೆಯಲಾಗದು ನಿನ್ ಕೃಪೆಯ ಎಣಿಸಲಾಗದು ನಿನಗೆ ನೀನೊಬ್ಬನೇ ಸಾಟಿಯು

Ninage Neene Saati -ಮಹಿಮೆಗೆ ಯೋಗ್ಯನು ನೀನೇ Read More »

Shunyadinda Noorarastu -ಶೂನ್ಯವಾಗಿದ್ದ ನನ್ನ

Scale A Minor ಶೂನ್ಯವಾಗಿದ್ದ ನನ್ನನೂರಕ್ಕೆ ನೂರರಷ್ಟು ಮಾಡಿಯೋಗ್ಯನೆಂದು ನನ್ನ ಕರೆದದ್ದು ನಿನ್ನ ಕೃಪೆಯಲ್ಲವೇ [2] ಗಣನೆಗೆ ಬಾರದಂತ ನನ್ನ ಗಣನೆಯ ಮಾಡಿದ್ದು ನಿನ್ ಕೃಪೆಯೇ ಕೃಪೆಯೇ ಕೃಪೆಯೇ ಕೃಪೆಯೇಯೇಸು ಅಪ್ಪಾ ಎಲ್ಲಾ ನಿನ್ನ ಕೃಪೆಯೆ ನನ್ನ ಜೀವನ ಸಾಗುತ್ತಿರುವದು ನನ್ನ ಬಲದಿಂದಲ್ಲಾನಾ ಮಣ್ಣಲಿರದೆ ಉಸಿರಾಡುವದು ನನ್ನ ಸಾಮರ್ಥ್ಯದಿಂದಲ್ಲ ಗಣನೆಗೆ ಬಾರದಂತ ನನ್ನ…. ನನ್ನ ಕುಟುಂಬ ನೆಮ್ಮದಿಯಾಗಿರುವುದು ನನ್ನ ಐಶ್ವರ್ಯದಿಂದಲ್ಲ ನಾ ಹತ್ತಲಾಗದ ಸ್ಥಾನಕ್ಕತ್ತಿದ್ದು ನನ್ನ ಜ್ಞಾನದಿಂದಲ್ಲ ನನ್ನ ಕುಟುಂಬ ನೆಮ್ಮದಿಯಾಗಿರುವುದು ನನ್ನ ಆದಾಯದಿಂದಲ್ಲ ನಾ ಹತ್ತಲಾಗದ

Shunyadinda Noorarastu -ಶೂನ್ಯವಾಗಿದ್ದ ನನ್ನ Read More »

error: Download our App and copy the Lyrics ! Thanks