Adbuta maadvavane – ಅದ್ಬುತ ಮಾಡ್ವವನೆ
Adbuta maadvavane – ಅದ್ಬುತ ಮಾಡ್ವವನೆ ಅದ್ಬುತ ಮಾಡ್ವವನೆ ಅತಿಶಯ ದೇವ ನೀನೇಆಲೋಚನಾ ಕರ್ತನೆ ನನ್ ಯೇಸು ದೇವಾ ನೀನೇ -2 ಹಲ್ಲೆಲೂಯ ಹಲ್ಲೆಲೂಯ ಹಲ್ಲೆಲೂಯ ಯೇಸಯ್ಯ ಪೇತ್ರನ ದೋಣಿಯಲ್ಲಿ ಇದ್ದಾತಾನೆಎಂದೆಂದೂ ನನ್ನೊಂದಿಗೆ ಇರುವಾತಾನೆ -2ನನ್ನ ಜೊತೆಯಲ್ಲಿ ಇರುವಾತಾನೆ ಎಂದುನನಗೆ ಸಹಾಯ ಮಾಡ್ವವನೆ -2 ಸ್ತುತಿ ಸ್ತೋತ್ರಕ್ಕೆ ನೀ ಯೋಗ್ಯನು ನನ್ನಯ ರಕ್ಷಕನುಹಲ್ಲೆಲೂಯ ಆರಾಧನೆ ನನ್ ಪ್ರಿಯ ಯೇಸು ನಿಮಗೆ ನೀರನ್ನು ಗೋಡೆಯಾಗಿ ನಿಲ್ಲಿಸಿದವನೇಇಸ್ರಾಯೆಲರನ್ನು ಬಿಡಿಸಿದವನೇ -2ನನ್ನನ್ನು ಬಂಧನದಿಂದ ಬಿಡಿಸಿದವನೇ ನೀನುನನ್ನಲ್ಲಿ ಅದ್ಬುತವ ಮಾಡ್ವವನೆ -2 ಹಲ್ಲೆಲೂಯ […]