Ninna Prasannatheyalli -ನಿನ್ನ ಪ್ರಸನ್ನತೆಯಲ್ಲಿ ರೆಕ್ಕೆ ಇಲ್ಲದೆ ಹಾರುವೆ

Ninna Prasannatheyalli -ನಿನ್ನ ಪ್ರಸನ್ನತೆಯಲ್ಲಿ ರೆಕ್ಕೆ ಇಲ್ಲದೆ ಹಾರುವೆ

Lyrics In Kannada:
ನಿನ್ನ ಪ್ರಸನ್ನತೆಯಲ್ಲಿ ರೆಕ್ಕೆ ಇಲ್ಲದೆ ಹಾರುವೆ
ನಿನ್ನ ಸಮ್ಮುಖದಲ್ಲಿ ಕೊರತೆ ಇಲ್ಲದೆ ಬಾಳುವೆ. (2)

ನನ್ ಆಶ್ರಯ ನೀನೆ |ನನ್ ಕೋಟೆಯೂ ನೀನೆ
ನನ್ ದುರ್ಗವು ನೀನೆ |ನನ್ನ ಸ್ನೇಹಿತ ನೀನೆ (2)

ಯಾವುದಕ್ಕೂ ಬಾರದ ನನ್ನ ಸೃಷ್ಟಿಸಿದೆ ನೀ
ಕೊರತೆಗಳಿದ್ದರು ಪೂರೈಸಿರಿವೆ ನೀ (2)

ಸುಳ್ಳಾದ ನನ್ನನು ಸತ್ಯವಾಗಿ ಮಾಡಿದಿ
ಮಣ್ಣಾದ ನನ್ನನು ನಿನ್ನ ಕಣ್ಗಳು ಕಂಡಿತು. (2)

Praise God

Sword of the day

Proverbs 8:17

✨17 I love them that love me; and those that seek early shall find me. ✨

?நீதிமொழிகள் 8-17?

✨என்னைச் சிநேகிக்கிறவர்களை நான் சிநேகிக்கிறேன்; அதிகாலையில் என்னைத் தேடுகிறவர்கள் என்னைக் கண்டடைவார்கள்.✨

ಙ್ಞಾನೋಕ್ತಿಗಳು 8:17

✨17 ನನ್ನನ್ನು ಪ್ರೀತಿಸುವವರನ್ನು ನಾನು ಪ್ರೀತಿಸುತ್ತೇನೆ. ಶೀಘ್ರವಾಗಿ ನನ್ನನ್ನು ಹುಡುಕುವವರು ನನ್ನನ್ನು ಕಂಡುಕೊಳ್ಳುವರು. ✨

Let’s seek the Lord early in the morning ???‍♀️ let’s find the Lord

✨God bless u all and God be with u all✨

Have a blessed week ahead?

Unga Pressanathil Siragillamal Parakieraen – உங்க பிரசன்னத்தில் சிறகில்லாமல் Song lyrics in Kannada

Unga Pressanathil Siragillamal Parakieraen – உங்க பிரசன்னத்தில் சிறகில்லாமல்

Leave a Comment

error: Download our App and copy the Lyrics ! Thanks