Kannada songs

Nimmane noduvenu kannada worship song

Nimmane noduvenu kannada worship song Lyrics Nimmane Noduvenu Nan Yesuve Nimane bayasuvenu Nanage Neevae appa Neevae amma Neevae Jeeva yesuve…//2// Nimmane Noduvenu Nan Yesuve //1// 1. Nannanu nadaesidhe nee Nannanu nillisidhe nee //2// Nanna jothegara nannali iruvatha Nimage aradhanae Nanage Neevae appa //1// Nimmane… 2. Nan Kastadhalu nadesidhe nee Nan Kanner ela oresidhe nee //2// Nanna […]

Nimmane noduvenu kannada worship song Read More »

YEHOVA SHAMMA || BY PAS PAULRAJ WILSON || New Christian Kannada Worship Song 2021

LYRICS, TUNE & SUNG BY: PAS. PAULRAJ WILSON   ENGLISH LYRICS EMMANUVELANE EMMANUVELANE NANNONDIGE NEE IRUVATHANE //2// ARADHANE ARADHANE ARADHANE ARADHANE //2// 1) KANNIRINA SAMAYADI NAA HAADU HOGALU NANNA KANNIRA NEE ORESIRUVE //2// BALAHINA SAMAYADI NAA KUGGI HOGALU NANNONDIGIDDU NEE BALAPADISIDE //2//   YEHOVAH SHAMMAH NEENU NANNA DEVARE NANNONDIGE NEENU IRUVAATHANU //2// 2) NAA NAMBIDAVARU

YEHOVA SHAMMA || BY PAS PAULRAJ WILSON || New Christian Kannada Worship Song 2021 Read More »

Yesuve Ninnanne Noduve – Kannada Worship Song 2021

Yesuve Ninnanne Noduve – Kannada Worship Song 2021 Lyrics:Yesuve Ninnanne noduve hosa balava naa honduve Ninnaya krupeyu pratidina nannanu Jayadalli nadesvadu bayapadenu endigu Bayasada bhagyava Teerada preetiya needi Nee Nanage pratidina nadesuve Yesuve ho Yesuve Neene nanna krubanuKorateya naanu endu padenu Hasiru hullu gavalalli Nannannu tangisuveShantavada neera bali Nannannu Nee nadesuve Nischaya vaagiye Ninnaya karuneyuNanna

Yesuve Ninnanne Noduve – Kannada Worship Song 2021 Read More »

Preethi – Kannada Worship Song 2021

Preethi – Kannada Worship Song 2021 Lyrics: Verse 1:ಪ್ರೀತಿಯು ಅಳಿಯುತಿದೆ ಲೋಕವು ಕುಂದುತಲಿದೆ ಅಂಧಕಾರವು ತುಂಬಿದೆ ದೂರವು ಹೆಚ್ಚುತಲಿದೆ Pre-chorus:ಬೆಳೆಯು ಬಹಳ ನನ್ ಬಲವು ಸಾಲದು ನಿನ್ ಕೃಪೆಯನು ಸುರಿಸು Chorus:ನಿನ್ ಆತ್ಮದಿಂದ ತುಂಬಿಸು ನಿನ್ ರಕ್ತದಿಂದಲೇ ನನ್ ಶುದ್ಧಿಸು Verse 2:ತಲೆಯು ತಗ್ಗಿಸದೇಸಾಕ್ಷಿಯ ಹಿಂಬಾಲಿಸುಇಟ್ಟಿರುವ ಬಿರುದನ್ನುನೋಡುತ್ತ ಓಡುವೆ Bridge:ನಿನ್ನ ಪ್ರೀತಿ ಸಾಕು ನನಗೆನಿನ್ನ ಶಿಲುಬೆಯ ನೋಡಿ ನಾ ಮುಂದೆ ಸಾಗುವೆ

Preethi – Kannada Worship Song 2021 Read More »

Aradhisuve ninna – ಆರಾಧಿಸುವೆ ನಿನ್ನ

Aradhisuve ninna – ಆರಾಧಿಸುವೆ ನಿನ್ನ ಕರಗಳನ್ನೆತ್ತಿ ಪೂರ್ಣ ಹೃದಯದಿಂದ ನಿತ್ಯವೂ ಆರಾಧಿಸುವೆಮೊಣಕಾಲೂರಿ ನಿನ್ನ ಶ್ರೇಷ್ಠ ನಾಮವ ಎಂದೆಂದಿಗೂಆರಾಧಿಸುವೇ /2/ಆರಾಧಿಸುವೆ ನಿನ್ನ ಆರಾಧಿಸುವೇ ನಿನ್ನ ಆರಾಧಿಸುವೆ ನಿನ್ನ ಯೇಸುವೆ,ಸ್ತುತಿಗೆ ಯೋಗ್ಯನು ನೀನೇ ಮಹಿಮೆಗೆ ಪಾತ್ರನು ನೀನೇನನ್ನಯ ಕರ್ತನೆ ಯೇಸುವೇ. //ಕರಗಳ// 1. ಪಾಪವಿಲ್ಲದ ನೀನು ಪಾಪದಿಂದ ನನ್ನ ಬಿಡಿಸಲುದಂಡನೆಯ ಹೊತ್ತುಕೊಂಡೇ, ಮಗನಾಗಿ ಮಾಡಿಕೊಂಡೆ.//2//ನಿನ್ ಪ್ರತಿರಕ್ತ ಕಣದಲ್ಲೂ ನನ್ ರೂಪ ಇರಿಸಿರುವೆನಿನ್ ಜೀವದಲ್ಲೇ ನನ್ನ ಹುದುಗಿಸಿದೆ. //2// 2. ಕಣ್ಣೀರ ಸಮಯದಲ್ಲಿ ಕಣ್ಣೀರ ಒರೆಸಿರುವೆಯಾರು ಇಲ್ಲ ಅನ್ನಿಸುವಾಗ ಕದಲದೇ

Aradhisuve ninna – ಆರಾಧಿಸುವೆ ನಿನ್ನ Read More »

Nee villade – ನೀವಿಲ್ಲದೇ ನಾನಿಲ್ಲಯಾ

Nee villade – ನೀವಿಲ್ಲದೇ ನಾನಿಲ್ಲಯಾ LYRICNee villade naanillayenaa baalalu neebekayyaE lokavu saaladu nee thorida preethigeNannannu thugidaru samavaagadhu 1. Kumbaarana kaiyalli jeadimannaagiruveOdedhu nirmisi roopiside 2. Nin chittha nannalli kaanalu bayisideDeenanaagi arpisuve upayogisu 3.Kuggihoda nannannu karunisi dhrushtisidheKarahididhu mealetthi nillisidhe ನೀವಿಲ್ಲದೇ ನಾನಿಲ್ಲಯಾನಾ ಬಾಳಲು ನೀಬೇಕಯ್ಯಾ ಈ ಲೋಕವು ಸಾಲದು ನೀ ತೋರಿದ ಪ್ರೀತಿಗೆ ನನ್ನನ್ನೆ ತೂಗಿದರು ಸಮವಾಗದು ಕುಂಬಾರನ ಕೈಯಲ್ಲಿ ಜೇಡಿಮನ್ನಾಗಿರುವೆ ಒಡೆದು ನಿರ್ಮಿಸಿ

Nee villade – ನೀವಿಲ್ಲದೇ ನಾನಿಲ್ಲಯಾ Read More »

Kambaniya Oresi – ಕಂಬನಿಯ ಒರೆಸಿ

Kambaniya Oresi – ಕಂಬನಿಯ ಒರೆಸಿ Lyrics:|| ಕರುಣಾಮಯನಾದ ಓ ನನ್ನ ದೇವಾಕಲ್ವಾರಿಯಲ್ಲಿ ನೀಡಿದೆ ನಿನ್ನ ಜೀವಕಂಬನಿಯ ಒರಸಿ ಓ ಧೀನ ಬಂದುನಿನ್ನನೇ ನನ್ನಗೆ ಆರ್ಪಿಸಿದೆ|| ||ಆರಾಧನೆ, ನಿಮಗಾರಾಧನೆ|| (2) ||ಪಾಪವ ಕ್ಷಮಿಸಿದೆಶಾಪವ ನೀಗಿಸಿದೆ ಓ ನನ್ನ ದೇವಾಕಲ್ವಾರಿಯ ಶಿಲುಬೆಯಲ್ಲಿನೀಡಿದೆ ನಿನ್ನ ಜೀವ|| (2) ||ಆರಾಧನೆ, ನಿಮಗಾರಾಧನೆ|| (2) ||ತಂದೆಯ ಪ್ರೀತಿಯತಾಯಿಯ ಮಮತೆತೂರಿದೆ ನನ್ನ ದೇವಾಯೇಸುವಿನ ರಕ್ತದಿಂದಲೇಹೊಂದಿದೆ ನಿತ್ಯಜೀವ|| (2) ||ಆರಾಧನೆ, ನಿಮಗಾರಾಧನೆ|| (2)

Kambaniya Oresi – ಕಂಬನಿಯ ಒರೆಸಿ Read More »

Adbuta maadvavane – ಅದ್ಬುತ ಮಾಡ್ವವನೆ

Adbuta maadvavane – ಅದ್ಬುತ ಮಾಡ್ವವನೆ ಅದ್ಬುತ ಮಾಡ್ವವನೆ ಅತಿಶಯ ದೇವ ನೀನೇಆಲೋಚನಾ ಕರ್ತನೆ ನನ್ ಯೇಸು ದೇವಾ ನೀನೇ -2 ಹಲ್ಲೆಲೂಯ ಹಲ್ಲೆಲೂಯ ಹಲ್ಲೆಲೂಯ ಯೇಸಯ್ಯ ಪೇತ್ರನ ದೋಣಿಯಲ್ಲಿ ಇದ್ದಾತಾನೆಎಂದೆಂದೂ ನನ್ನೊಂದಿಗೆ ಇರುವಾತಾನೆ -2ನನ್ನ ಜೊತೆಯಲ್ಲಿ ಇರುವಾತಾನೆ ಎಂದುನನಗೆ ಸಹಾಯ ಮಾಡ್ವವನೆ -2 ಸ್ತುತಿ ಸ್ತೋತ್ರಕ್ಕೆ ನೀ ಯೋಗ್ಯನು ನನ್ನಯ ರಕ್ಷಕನುಹಲ್ಲೆಲೂಯ ಆರಾಧನೆ ನನ್ ಪ್ರಿಯ ಯೇಸು ನಿಮಗೆ ನೀರನ್ನು ಗೋಡೆಯಾಗಿ ನಿಲ್ಲಿಸಿದವನೇಇಸ್ರಾಯೆಲರನ್ನು ಬಿಡಿಸಿದವನೇ -2ನನ್ನನ್ನು ಬಂಧನದಿಂದ ಬಿಡಿಸಿದವನೇ ನೀನುನನ್ನಲ್ಲಿ ಅದ್ಬುತವ ಮಾಡ್ವವನೆ -2 ಹಲ್ಲೆಲೂಯ

Adbuta maadvavane – ಅದ್ಬುತ ಮಾಡ್ವವನೆ Read More »

Ten Commandments Kannada | పది ದಶಾಜ್ಞೆಗಳು కన్నడ

ದಶಾಜ್ಞೆಗಳು. : 1). ಯಹೋವನೆಂಬ ನಿನ್ನ ದೇವರು ನಾನೇ. ನಾನಲ್ಲದೆ ನಿನಗೆ ಬೇರೆ ದೇವರುಗಳು ಇರಬಾರದು. 2). ಯಾವ ಮೂರ್ತಿಯನ್ನೂ ಮಾಡಿಕೊಳ್ಳಬಾರದು.ಆಕಾಶದಲ್ಲಾಗಲಿ ಭೂಮಿಯಲ್ಲಾಗಲೀ ಭೂಮಿಯ ಕೆಳಗಣ ನೀರಿನಲ್ಲಾಗಲೀ ಇರುವ ಯಾವದರ ರೂಪವನ್ನೂ ಮಾಡಿಕೊಳ್ಳಬಾರದು.ಅವುಗಳಿಗೆ ಅಡ್ಡಬೀಳಲು ಬಾರದು ಪೂಜೆಮಾಡಲು ಬಾರದು. 3) ನಿನ್ನ ದೇವರಾದ ಯಹೋವನ ಹೆಸರನ್ನು ಅಯೋಗ್ಯಕಾರ್ಯಕ್ಕಾಗಿ ಎತ್ತಬಾರದು. 4) ದೇವರ ದಿನವನ್ನು ಪವಿತ್ರವಾಗಿ ಆಚರಿಸು. 5) ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು.ಸನ್ಮಾನಿಸಿದರೆ ನಿನ್ನ ದೇವರಾದ ಯಹೋವನು ನಿನಗೆ ಅನುಗ್ರಹಿಸುವ ದೇಶದಲ್ಲಿ ನೀನು ಬಹುಕಾಲ ಇರುವಿ. 6) ನರಹತ್ಯಮಾಡಬಾರದು.

Ten Commandments Kannada | పది ದಶಾಜ್ಞೆಗಳು కన్నడ Read More »

SARVADALLU” (Aaradhisuve) – ಸರ್ವದಲ್ಲು ಉನ್ನತನೇ

SARVADALLU” (Aaradhisuve) – ಸರ್ವದಲ್ಲು ಉನ್ನತನೇ Lyrics in Kannadaಸರ್ವದಲ್ಲು ಉನ್ನತನೇಮಹಿಮೆಯ ಅರಸನೇಪ್ರೀತಿಸುವ ತಂದೆಯೇಕ್ಷಮಿಸುವ ಕರ್ತನೇ (2) ಆರಾಧಿಸುವೆ ನಿನ್ ಆರಾಧಿಸುವೆ ಆರಾಧಿಸುವೆ ನಿನ್ನ (2) ನಿನ್ನಯ ಹಾಗೆ ನಮ್ಮನು ಯಾರು ಪ್ರೀತಿಸಲು ಸಾಧ್ಯವಿಲ್ಲಾ (2)ಕಲ್ವಾರಿ ಕ್ರೂಜೆಯಲ್ಲಿನಿನ್ನ ಕುವರನನ್ನೇ ನನಗಾಗಿ ಅರ್ಪಿಸಿರುವೇ (2) ಆರಾಧಿಸುವೆ ನಿನ್ ಆರಾಧಿಸುವೆ ಆರಾಧಿಸುವೆ ನಿನ್ನ (2) ಕರುಣಾಳು ದೇವನೇ ಎನ್ ಬಾಳ ಜ್ಯೋತಿಯೇ ಕೇಳು ಈ ಪ್ರಾರ್ಥನೇ (2)ನನ್ ಮೌನರಾಗ ನೀನೇ ಹೃದಯ ಬಡಿತವಾಗಿ ಜೀವಿಸು ನನ್ನೊಳು ದೇವನೇ (2) ಆರಾಧಿಸುವೆ

SARVADALLU” (Aaradhisuve) – ಸರ್ವದಲ್ಲು ಉನ್ನತನೇ Read More »

MADHALINGANE HAMBALISUVE

MADHALINGANE HAMBALISUVE LYRICS : Yesuve hambalisuve nimma prasannathege naa kaadhiruveNanna dhahavu nee maatrave yesaiya nanna dhahavu neemaatrave nanna dhahavu nee maatrave oh yesaiya nannadhahavu nee maatrave. 1.Shilubeya hotthe rakthava kotte nanagagiye jeevaya kottePrarthisuvaaga jotheyalle iruve nanna kannerina hrudhayadhallihididhe, nimagagi naanu nannane koduveNanna shwasadha shwasa vagi nannalli iruve. 2.Madhalingane ninna nodalu nanna hrudhayavu midiyuthidhePavithrathmane madhalingana bali

MADHALINGANE HAMBALISUVE Read More »

jeevanadi o jeevanadi – ಜೀವನದಿ ಓ ಜೀವನದಿ

jeevanadi o jeevanadi – ಜೀವನದಿ ಓ ಜೀವನದಿ Jeevanadi o Jeevanadi Jeevanadiye Nine Aagi iludu Baa SwamyBayaridaa Sakala Janake Niaroniso Swamy (2)Devadi Deva Rajadi Raja Paramadaya Kara (2)Aadarisu Parambarisu Kai-Hididu Nadesu (2) jeevanadi o jeevanadi (2) Tande Taayi Yaaru Ella – E-loka Yatreyalli Barudaagi Hoyithu – Nanna Jeevana Shunyada Dikkinalli (2)Devadi Deva Rajadi Raja Paramadaya Kara(2)Aadarisu

jeevanadi o jeevanadi – ಜೀವನದಿ ಓ ಜೀವನದಿ Read More »

error: Download our App and copy the Lyrics ! Thanks