Karedata Nannannu Kannada Christian song lyrics – ಕರೆದಾತ ನನ್ನನ್ನು
Karedata Nannannu Kannada Christian song lyrics – ಕರೆದಾತ ನನ್ನನ್ನು
ಕರೆದಾತ ನನ್ನನ್ನು ಕೈ ಹಿಡಿದು ನಡೆಸುವಾತನು
ಯಾರಿಲ್ಲ ಅಂದರು….. ನನ್ನ ಯೇಸು ರಾಜನು
ಕರುಣೆಯಿಲ್ಲದ ಲೋಕದಲ್ಲಿ ನನಗಾಗಿ ಬಂದವನೇ
ಕೃಪೆ ನೀಡಿ ನನಗೆ ನಿನು ಹೊಸ ಬಾಳು ನೀಡಿರುವೆ
ನಿನ್ನ ಆರಾಧಿಸುವೇ…ನಿನ್ನ ಕೊಂಡಾಡುವೇ…
ನಿನ್ನ ನಾಮಾವ ಮೇಲೆತ್ತುವೇ……. || 2 ||
ಮಣ್ಣಾದ ನನ್ನನ್ನು ನಿನ್ನಂತೆ ರೂಪಿಸಿ….l
ಹೆಸರಿಡಿದು ಕರೆದೆ ನೀ.. ನನ್ನ ತಂದೆಯೇ
ನಿನ್ನ ಆರಾಧಿಸುವೇ…ನಿನ್ನ ಕೊಂಡಾಡುವೇ…
ನಿನ್ನ ನಾಮಾವ ಮೇಲೆತ್ತುವೇ……. || 2 ||
ಶಿಲುಬೆಯಲ್ಲಿ ನನಗಾಗಿ… ತೋರಿದ ಪ್ರೀತಿಯು
ನಾನೆಂದು ಮರೆಯನು…. ನಿನ್ನನು ಯೇಸುವೆ
ನಿನ್ನ ಆರಾಧಿಸುವೇ…ನಿನ್ನ ಕೊಂಡಾಡುವೇ…
ನಿನ್ನ ನಾಮಾವ ಮೇಲೆತ್ತುವೇ……. || 2 ||